Anaamadheya Appaiyamma | ಅನಾಮಧೇಯ ಅಪ್ಪಯ್ಯಮ್ಮ
Anaamadheya Appaiyamma... An anonymous orphan looking for his parents finds them in a wallet of the owner who's walking away to be anonymous, frames it like it's his own. 

ಅವನೊಬ್ಬ ಅನಾಮಧೇಯ, ಇರಲಿಲ್ಲ ಅವನಿಗೆ ಅಪ್ಪ ಅಮ್ಮ.! ಎಲ್ಲೋ ನೋಡಿದ ನೆನಪು... ಆದರೆ ಗೊತ್ತಿರಲಿಲ್ಲ ಯಾರೆಂದು, ಒಮ್ಮೆ ಸಿಕ್ಕಿತು ಅನಾಮಧೇಯ ಪರ್ಸ್ ಒಂದು. ಅದರಲಿತ್ತು ಯಾರದೋ ಅಪ್ಪ ಅಮ್ಮನ ಫೋಟೋ, ಹಾಕಿಸಿದ ಅದಕೆ ಫ್ರೇಮ್. ಇಟ್ಟ ತನ್ನ ಮನೆಯಲ್ಲಿ . ಆ ಪರ್ಸ್ ನ ಮಾಲೀಕ ಹೊರಟಿದ್ದ ಎಲ್ಲವನ್ನು ಬಿಟ್ಟು, ಸನ್ಯಾಸಿ ಯಾಗಲು..!!!!!!
• Official Selection lift-off sessions 2019
• Official Selection Dadasaheb Phalke international film festival 2019
• Semi-Finalist Chennai International Short Film Festival 2019
• Finalist Kannada Competition Bangalore International Short Film Festival 2019
• 3rd Best Film VK ಕಿರುಚಿತ್ರೋತ್ಸವ 2019

You may also like

Back to Top