Appan Direction | ಅಪ್ಪನ್ ಡೈರೆಕ್ಷನ್ Hair style by ಕೃಷ್ಣಣ್ಣ
ಈ ಕಥೆಯಲ್ಲಿ ಹೇರ್ ಕಟ್ ಎಂಬ ಒಂದು ಸಣ್ಣ ವಿಷಯ ಒಂದು ಹುಡುಗನ ಪ್ರಪಂಚವನ್ನೇ ನುಚ್ಚು ನೂರು ಮಾಡುತ್ತದೆ ಆದರೆ ಇದೇ ಸಣ್ಣ ಸಣ್ಣ ವಿಷಯಗಳು ನಾವು ದೊಡ್ಡವರಾದ ಮೇಲೂ ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸಲಾಗಿದೆ.
The story depicts how small things such as haircut can shatter the kid's world but also tells these are the same small things which affect us even when we become adults.
ಈ ಚಿತ್ರದಲ್ಲಿ ಬರುವ ಸನ್ನಿವೇಶಗಳು ಎಷ್ಟೋ ಜನರ ಜೀವನದಲ್ಲಿ ನಡೆದ, ನಡೆಯುತ್ತಿರುವ, ಮುಂದೆ ಕೂಡ ನಡೆಯುವಂತಹ ನೈಜ ಘಟನೆಗಳನ್ನು ಆದರಿಸಿದಾಗಿದೆ,











